ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಮದನಪಲ್ಲಿ: ಆಂಧ್ರದಲ್ಲಿ ತಂದೆ ತಾಯಿಯೇ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿರುವ ಘಟನೆಯಲ್ಲಿ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ನಾವು ಇಬ್ಬರೂ ಮಕ್ಕಳನ್ನು ಕೊಲೆ ಮಾಡಲಿಲ್ಲ, ಒಬ್ಬಳನ್ನೇ ಮಾಡಿದ್ದು ಎಂದು ಮೃತರ ತಾಯಿ ಹೇಳಿದ್ದಾರೆ. ಕಿರಿಯ ಮಗಳನ್ನು ಹಿರಿಯ ಮಗಳೇ ಕೊಲೆ ಮಾಡಿರುವುದಾಗಿ ಆಕೆ ತಿಳಿಸಿದ್ದಾಳೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಕೆಂಪುಕೋಟೆಗೆ ಮುತ್ತಿಗೆ, ತ್ರಿವರ್ಣ ಧ್ವಜಕ್ಕೆ ಅಪಮಾನ ನಾವು ಕೊಲೆ ಮಾಡಿಲ್ಲ. ನಮ್ಮ ಹಿರಿ ಮಗಳು ಅಲೈಖ್ಯಾ (27) ಸಾಯಿದಿವ್ಯಾಳನ್ನು (22) ಕೊಲೆ ಮಾಡಿದಳು. … Continue reading ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!