ಆ್ಯಂಕರ್​ ಅನುಶ್ರೀ ಸೈತಾನ್ ಸಹವಾಸ

ಬೆಂಗಳೂರು: ನಿರೂಪಕಿ ಅನುಶ್ರೀ ಬಹು ವರ್ಷಗಳ ಬಳಿಕ ಸಿನಿಮಾವೊಂದನ್ನು ಮಾಡುತ್ತಿರುವ ವಿಚಾರ ಕೆಲ ದಿನಗಳ ಹಿಂದಷ್ಟೇ ಬಹಿರಂಗವಾಗಿತ್ತು. ಆದರೆ, ಈ ಹಾರರ್ ಚಿತ್ರದ ಶೀರ್ಷಿಕೆ ಬಹಿರಂಗವಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಸಿನಿಮಾಕ್ಕೆ ‘ಸೈತಾನ್’ ಎಂಬ ಶೀರ್ಷಿಕೆ ಅಂತಿಮವಾಗಿದ್ದು, ಚಂದನವನದ ಚೆಂದದ ನಟಿಯರಿಂದಲೇ ಟೈಟಲ್ ಅನಾವರಣಗೊಂಡಿದೆ. ‘ಮಮ್ಮಿ’ ಸಿನಿಮಾ ನಿರ್ದೇಶಿಸಿದ್ದ ಲೋಹಿತ್, ಪಾರ್ಥಿಬನ್ ಮತ್ತು ಪುನೀತ್ ಜತೆಗೆ ಸೇರಿ ಈ ಚಿತ್ರ ನಿರ್ವಿುಸುತ್ತಿದ್ದಾರೆ. ಲೋಹಿತ್ ಜತೆಗೆ ಕೆಲಸ ಮಾಡಿದ್ದ ಪ್ರಭಾಕರ್ ಈ ಚಿತ್ರದ ಮೂಲಕ ಸ್ವತಂತ್ರ … Continue reading ಆ್ಯಂಕರ್​ ಅನುಶ್ರೀ ಸೈತಾನ್ ಸಹವಾಸ