ಡಿಸೆಂಬರ್ 1ಕ್ಕೆ ‘ಅನಾವರಣ’; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ನಮ್ಮ ಸಿನಿಮಾ ಬ್ಯಾನರ್​ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ .ಜಿ ಹಾಗೂ ರಚನಾ ಬಿ. ಹೆಚ್ ನಿರ್ಮಾಣದ ‘ಅನಾವರಣ’ ಸಿನಿಮಾದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದ್ದು, ಈ ಚಿತ್ರವು ಇದೇ ಡಿಸೆಂಬರ್​ 01 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದನ್ನೂ ಓದಿ: ನನೆಗುದಿಗೆ ಬಿದ್ದ ಬ್ಲ್ಯಾಕ್‌ಸ್ಪಾಟ್ ಸರ್ವೇ ಆದೇಶ?: ಕಡತದಲ್ಲಿಯೇ ಉಳಿಯಿತೇ ಮಂಡ್ಯ ಜಿಲ್ಲಾಧಿಕಾರಿ ಸೂಚನೆ ಪತ್ರ ಈ ಹಿಂದೆ ಬಿಡುಗಡೆಯಾಗಿದ್ದ ‘ಏನಾಗಿದೆ’ ಪ್ರೇಮಗೀತೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು. … Continue reading ಡಿಸೆಂಬರ್ 1ಕ್ಕೆ ‘ಅನಾವರಣ’; ಇಲ್ಲಿದೆ ಸಂಪೂರ್ಣ ವಿವರ