ಅನಂತ್ ಅಂಬಾನಿ ಮದುವೆ:ಏನೆಲ್ಲಾ ಬಡಿಸಲಾಯ್ತು? ಭೂರಿ ಭೋಜನಕ್ಕೆ ಎಷ್ಟು ಕೋಟಿ ಖರ್ಚಾಯ್ತು? ಇಲ್ಲಿದೆ ಮಾಹಿತಿ..

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಅದ್ದೂರಿ ವಿವಾಹ ಮಹೋತ್ಸವಕ್ಕೆ ಇನ್ನೇನು ತೆರೆ ಬೀಳಲಿದೆ. ಆದರೆ ಕಾಲ್ಪನಿಕ ಕಥೆಯಂತೆ ನೆರವೇರಿದ ವಿವಾಹ ಮತ್ತು ಸಂಬಂಧಿತ ಕಾರ್ಯಕ್ರಮಗಳು ವಿಶ್ವದ ಗಮನ ಸೆಳೆದವು. ಇದನ್ನೂ ಓದಿ: ‘ಕಾಲ್ಪನಿಕ ದೃಶ್ಯ ಕಾವ್ಯ’ ಅನಂತ್ ಅಂಬಾನಿ – ರಾಧಿಕಾ ಮದುವೆ: ಭಾವೋದ್ವೇಗಕ್ಕೆ ಒಳಗಾದ ವಧು! ಇದರಲ್ಲಿ ಕಿಮ್ ಕಾರ್ಡಶಿಯಾನ್, ಶಾರುಖ್ ಖಾನ್ ಮತ್ತು ಯುಕೆ ಮಾಜಿ ಪ್ರಧಾನಿಗಳಾದ ಟೋನಿ ಬ್ಲೇರ್ ಮತ್ತು ಬೋರಿಸ್ … Continue reading ಅನಂತ್ ಅಂಬಾನಿ ಮದುವೆ:ಏನೆಲ್ಲಾ ಬಡಿಸಲಾಯ್ತು? ಭೂರಿ ಭೋಜನಕ್ಕೆ ಎಷ್ಟು ಕೋಟಿ ಖರ್ಚಾಯ್ತು? ಇಲ್ಲಿದೆ ಮಾಹಿತಿ..