ಅಂಬಾನಿ ಸೊಸೆಗೆ ಸೀರೆ ಉಡಿಸಿ 2ಲಕ್ಷ ರೂ. ಸಂಭಾವನೆ ಪಡೆದ ಬೆಂಗಳೂರಿನ ಮಹಿಳೆ

ನವದೆಹಲಿ: ಮುಖೇಶ್‌ ಅಂಬಾನಿ ಮಗನ ಮದುವೆ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದೆ. ಅದ್ದೂರಿಯಾಗಿ ನಡೆದ ಈ ವಿವಾಹದಲ್ಲಿ ಆಭರಣ, ಉಡುಗೆ, ಊಟ ಹೀಗೆ ಹತ್ತಾರು ವಿಷಗಳು ಸಾಕಷ್ಟು ಸುದ್ದಿ ಮಾಡಿವೆ. ಹೀಗೆ ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವನೆಯನ್ನು ಬೆಂಗಳೂರಿನ ಮಹಿಳೆ ಪಡೆದಿದ್ದಾರೆ ಎನ್ನಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 … Continue reading ಅಂಬಾನಿ ಸೊಸೆಗೆ ಸೀರೆ ಉಡಿಸಿ 2ಲಕ್ಷ ರೂ. ಸಂಭಾವನೆ ಪಡೆದ ಬೆಂಗಳೂರಿನ ಮಹಿಳೆ