ಬಿಜೆಪಿ ನಿರೀಕ್ಷೆ ಕಷ್ಟ, ಕೈಗೆ ನಷ್ಟ: ಪರಿಷತ್ ಸಮರದಲ್ಲಿ ಕಾಂಗ್ರೆಸ್-ಕಮಲ ಜಿದ್ದಾಜಿದ್ದಿ; ಜೆಡಿಎಸ್​ಗೆ ಮೂರನೇ ಸ್ಥಾನ

ಬೆಂಗಳೂರು: ವಿಧಾನಪರಿಷತ್​ನ 25 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲ ಪೈಪೋಟಿ ಕಂಡುಬಂದಿದೆಯಾದರೂ ಒಂದೆರಡು ಸ್ಥಾನ ಹೆಚ್ಚು ಪಡೆಯುವ ಮೂಲಕ ಆಡಳಿತ ಪಕ್ಷ ಅಗ್ರಸ್ಥಾನಿಯಾಗುವ ಸಾಧ್ಯತೆ ದಟ್ಟವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ವಿಜಯವಾಣಿ ತನ್ನ ವಿಸõತ ಜಾಲದ ಮೂಲಕ ಕ್ಷೇತ್ರವಾರು ಮತದಾನೋತ್ತರ ಸಮೀಕ್ಷೆ ನಡೆಸಿತು. ಲಭ್ಯ ಮಾಹಿತಿ ಮಾಹಿತಿ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ದುಪ್ಪಟ್ಟು ಸಾಧನೆ ಮಾಡುವ ಲಕ್ಷಣ ಗೋಚರಿಸಿದರೆ, ಕಾಂಗ್ರೆಸ್​ಗೆ ಒಂದೆರಡು ಸ್ಥಾನ ಖೋತಾ ಆಗಲಿದೆ. ಇನ್ನು … Continue reading ಬಿಜೆಪಿ ನಿರೀಕ್ಷೆ ಕಷ್ಟ, ಕೈಗೆ ನಷ್ಟ: ಪರಿಷತ್ ಸಮರದಲ್ಲಿ ಕಾಂಗ್ರೆಸ್-ಕಮಲ ಜಿದ್ದಾಜಿದ್ದಿ; ಜೆಡಿಎಸ್​ಗೆ ಮೂರನೇ ಸ್ಥಾನ