ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು

| ವಿಲಾಸ ಮೇಲಗಿರಿ ಬೆಂಗಳೂರು ರಾಜಕೀಯಕ್ಕೂ ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧ. ಎರಡೂ ಕೂಡ ಸಾರ್ವಜನಿಕ ಜೀವನದ ಪ್ರಮುಖ ಭಾಗಗಳು. ಸಿನಿಮಾ ನಟರು ಸ್ಟಾರ್​ಗಳಾಗಿ ಜನರ ನಡುವೆ ಇದ್ದರೆ, ರಾಜಕೀಯ ನಾಯಕರು ಜನರ ಒಡನಾಡಿಗಳೇ ಆಗಿರುತ್ತಾರೆ. ರಾಷ್ಟ್ರ ರಾಜಕಾರಣದಂತೆಯೇ ಕರ್ನಾಟಕದ ರಾಜಕೀಯದಲ್ಲಿ ಕೂಡ ಸಿನಿಮಾ ತಾರೆಯರು ಅದೃಷ್ಟ ಪರೀಕ್ಷೆಗಿಳಿಯುವುದು ಹೊಸತೇನೂ ಅಲ್ಲ. ನಟ ಸುದೀಪ್ ಅವರ ನಿರ್ಧಾರದಿಂದ ಕನ್ನಡ ಚಿತ್ರರಂಗ ಹಾಗೂ ರಾಜಕೀಯದ ನಡುವಿನ ನಂಟು ಚರ್ಚೆಗೆ ಎಡೆ ಮಾಡಿದೆ. ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ ನಟ, … Continue reading ರಾಜಕೀಯದಲ್ಲಿ ಸಿನಿ ಗುಂಗು: ಪಕ್ಷದ ವರ್ಚಸ್ಸು ವೃದ್ಧಿ ಆಗಲಿಲ್ಲ, ವೈಯಕ್ತಿಕ ಛಾಪೂ ಮೂಡಿಸದ ತಾರೆಯರು