4ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವೃದ್ಧ ದಂಪತಿ! ಇಳಿ ವಯಸ್ಸಿನಲ್ಲಿ ಜೈಲು ಪಾಲು

ಮುಂಬೈ: ನೆರೆ ಹೊರೆಯವರನ್ನು ನಂಬುವಾಗ ನೂರು ಬಾರಿ ಯೋಚಿಸಬೇಕು ಎನ್ನುತ್ತಾರೆ. ಆದರೆ ಆ ಬಾಲಕಿ ಆ ಮನೆಯವರನ್ನು ಅಜ್ಜ ಅಜ್ಜಿ ಎಂದೇ ಪ್ರೀತಿಯಿಂದ ಕರೆಯುತ್ತಿದ್ದಳು. ಆದರೆ ಅವರು ಮಾಡಿದ್ದು ಮಾಡಬಾರದ ಕೆಲಸ. ಇದೀಗ ಅದೇ ತಪ್ಪಿಗೆ ವೃದ್ಧ ದಂಪತಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ ಇಂತದ್ದೊಂದು ಘಟನೆ ಎಂಟು ವರ್ಷಗಳ ಹಿಂದೆ ನಡೆದಿತ್ತು. 2013ರ ಸೆಪ್ಟೆಂಬರ್​ 4ರಂದು ನಾಲ್ಕು ವರ್ಷದ ಬಾಲಕಿ ಸ್ಕೂಲಿನಿಂದ ಮನೆಗೆ ಬಂದು ಟಿವಿ ನೋಡುತ್ತಾ ಕುಳಿತಿದ್ದಳು. ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿದ್ದ … Continue reading 4ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವೃದ್ಧ ದಂಪತಿ! ಇಳಿ ವಯಸ್ಸಿನಲ್ಲಿ ಜೈಲು ಪಾಲು