ಹಂಪಿ ಯುವಕನ ಕೈಹಿಡಿದ ಬೆಲ್ಜಿಯಂ ಬೆಡಗಿ; ಹಿಂದೂ ಸಂಪ್ರದಾಯದಂತೆ ನೆರವೇರಿದ ವಿವಾಹ ಸಮಾರಂಭ

ಬಳ್ಳಾರಿ: ಪ್ರೀತಿ ಯಾರಿಗೆ, ಯಾವಾಗ ಹುಟ್ಟುತ್ತೆ ಅನ್ನೋದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಪ್ರಾಮಾಣಿಕ ಪ್ರೀತಿಗೆ ಬೇಕಾಗಿರುವುದು ಅಂದ-ಚಂದ, ಆಸ್ತಿ-ಅಂತಸ್ತಲ್ಲ, ಒಳ್ಳೆಯ ಮನಸ್ಸು ಎಂಬುದಕ್ಕೆ ನಿದರ್ಶನವೇ ಈ ಮದುವೆ. ಭಾರತದ ಆಟೋ ಡ್ರೈವರ್​​ ಒಬ್ಬ ಬೆಲ್ಜಿಯಂ ಬೆಡಗಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಇವರ ಮದುವೆ ಕಾರ್ಯಕ್ರಮ ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವರ ಸನ್ನಿಧಿಯಲ್ಲಿ ನಡೆದಿದೆ. ವಿಶ್ವವಿಖ್ಯಾತ ಹಂಪಿಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಂತೆಯೇ ಐದು ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಕೆಮಿಲ್ ಎಂಬ ಯುವತಿ ತನ್ನ ಕುಟುಂಬಸ್ಥರೊಂದಿಗೆ … Continue reading ಹಂಪಿ ಯುವಕನ ಕೈಹಿಡಿದ ಬೆಲ್ಜಿಯಂ ಬೆಡಗಿ; ಹಿಂದೂ ಸಂಪ್ರದಾಯದಂತೆ ನೆರವೇರಿದ ವಿವಾಹ ಸಮಾರಂಭ