ಮನೆಯ ಆಧಾರವಾಗಿದ್ದ ಮಗಳು ಕರೊನಾಗೆ ಬಲಿ; ಮನನೊಂದ ಅಪ್ಪನಿಂದ ಆತ್ಮಹತ್ಯೆಗೆ ಯತ್ನ

ಚೆನ್ನೈ: ಕರೊನಾ ಅನೇಕ ಕುಟುಂಬಗಳನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಅದೆಷ್ಟೋ ಕುಟುಂಬಗಳು ತಮ್ಮ ಆಧಾರ ಸ್ಥಂಬಗಳನ್ನೇ ಕಳೆದುಕೊಂಡು ಅನಾಥವಾಗಿಬಿಟ್ಟಿವೆ. ಅದೇ ರೀತಿ ಮನೆಯ ಸರ್ವಸ್ವವಾಗಿದ್ದ ಮಗಳನ್ನು ಕರೊನಾಗೆ ಬಲಿಕೊಟ್ಟ ತಂದೆಯೊಬ್ಬ ಅದೇ ನೋವಿನಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಅಪ್ಪ ಪಿ ಕೃಷ್ಣನ್​(82) ಮತ್ತು ಮಗಳು ಶಶಿಕಲಾ (32)ಳದ್ದೇ ಒಂದು ಕುಟುಂಬ. ಮಗಳು ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್​ ನರ್ಸ್​ ಆಗಿ ಕೆಲಸ ಮಾಡಿ, ಅಪ್ಪನನ್ನು ನೋಡಿಕೊಳ್ಳುತ್ತಿದ್ದಳು. ಕರೊನಾ ಲಸಿಕೆಯ ಎರಡೂ ಡೋಸೇಜ್​ ಪಡೆದುಕೊಂಡಿದ್ದರು ಶಶಿಕಲಾಗೆ … Continue reading ಮನೆಯ ಆಧಾರವಾಗಿದ್ದ ಮಗಳು ಕರೊನಾಗೆ ಬಲಿ; ಮನನೊಂದ ಅಪ್ಪನಿಂದ ಆತ್ಮಹತ್ಯೆಗೆ ಯತ್ನ