ಗುರುವಿನಲ್ಲಿ ಇರಬೇಕಾದುದು ನಂಬಿಕೆಯೋ? ವಿಶ್ವಾಸವೋ?

ನಿಮ್ಮ ಅನುಭವದಲ್ಲಿ ಇಲ್ಲದಿರುವುದನ್ನು ನಿಮಗೆ ವೈಚಾರಿಕವಾಗಿ ತಿಳಿಸುವುದು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಅನುಭವದ ಒಂದು ಆಯಾಮದಿಂದ ಇನ್ನೊಂದು ಆಯಾಮದತ್ತ ನಡೆಸಲು ಹೆಚ್ಚಿನ ತೀವ್ರತೆ ಮತ್ತು ಚೈತನ್ಯ ಹೊಂದಿರುವ ಸಾಧನದ ಅಗತ್ಯವಿದೆ. ಆ ಸಾಧನವನ್ನೇ ನಾವು ‘ಗುರು’ ಎಂದು ಕರೆಯುತ್ತೇವೆ. ನಂಬಿಕೆ ಹುಟ್ಟುವುದು ನಿರೀಕ್ಷೆಗಳಿಂದ. ‘ನಾನು ನಿಮ್ಮನ್ನು ನಂಬುತ್ತೇನೆ’ ಎಂದಾಗ, ನಾನು ನಿಮ್ಮ ಸರಿ- ತಪ್ಪು ಅಭಿಪ್ರಾಯಗಳ ಪ್ರಕಾರವೇ ನಡೆದುಕೊಳ್ಳುತ್ತೇನೆ ಅನ್ನುವ ಭರವಸೆ ನಿಮಗಿರುತ್ತದೆ. ಒಂದು ವೇಳೆ ನಾನು ನಿಮ್ಮ ಸರಿ-ತಪ್ಪುಗಳನ್ನು ಬಿಟ್ಟು ಬೇರೆಯದೇ ರೀತಿಯಲ್ಲಿ ನಡೆದುಕೊಂಡರೆ, ‘ನಾನು ನಿಮ್ಮನ್ನು … Continue reading ಗುರುವಿನಲ್ಲಿ ಇರಬೇಕಾದುದು ನಂಬಿಕೆಯೋ? ವಿಶ್ವಾಸವೋ?