ಅಧ್ಯಾತ್ಮವೆಂದರೆ ಹುಡುಕುವುದಲ್ಲ, ಕಳೆದುಕೊಳ್ಳುವುದು!

ನಿಮ್ಮನ್ನು ನೀವು ಹುಡುಕುವ ಪ್ರಯತ್ನ ಮಾಡಿದರೆ, ಅದು ಕೊನೆಯಿಲ್ಲದ ಓಟದಂತೆ. ಮನುಷ್ಯರು ಸದ್ಯದಲ್ಲಿ ತಾವು ಏನಾಗಿದ್ದಾರೋ ಅದಕ್ಕಿಂತ ಮೇಲೇರಲು ನಿರಂತರವಾಗಿ ಹಾತೊರೆಯುತ್ತಿರುತ್ತಾರೆ. ಅದು ಹಣದ ಬಗ್ಗೆ ಇದ್ದರೆ, ಹಣವನ್ನು ಹೆಚ್ಚಾಗಿಸುವ ಬಗ್ಗೆ ಯೋಚಿಸುತ್ತಾರೆ. ನಿಮ್ಮಲ್ಲಿ ಶ್ರೇಷ್ಠವಾದದ್ದು ಏನೇ ಇರಲಿ, ಇನ್ನೂ ಸ್ವಲ್ಪ ಹೆಚ್ಚಿನದಕ್ಕಾಗಿ ಪ್ರಯತ್ನ ಮಾಡುತ್ತಲೇ ಇರುವಿರಿ. ‘ಜಿಜ್ಞಾಸೆ’ಯೆನ್ನುವ ಪದ ಜನಗಳ ಮನಸ್ಸಿನಲ್ಲಿ ಒಂದು ತಪ್ಪುಕಲ್ಪನೆಯನ್ನು ಹುಟ್ಟಿಸುತ್ತದೆ. ‘ಜಿಜ್ಞಾಸೆ’ ಎಂದಾಗ ಶೋಧನೆ ಮಾಡಲು ಬಯಸುತ್ತಿದ್ದೇವೆಂದರ್ಥ. ಜಿಜ್ಞಾಸೆ ಮತ್ತು ಸಂಶೋಧನೆ ಪದಗಳು ಭಾಷೆಯ ಬಳಕೆಯಲ್ಲಿ ಒಂದಕ್ಕೊಂದು ಸಂಬಂಧ ಹೊಂದಿವೆ. ಆದರೆ, … Continue reading ಅಧ್ಯಾತ್ಮವೆಂದರೆ ಹುಡುಕುವುದಲ್ಲ, ಕಳೆದುಕೊಳ್ಳುವುದು!