‘ಫಾದರ್’ನಲ್ಲಿ ಕೃಷ್ಣನಿಗೆ 2ನೇಬಾರಿ ಜೋಡಿಯಾದ ಅಮೃತಾ ಅಯ್ಯಂಗಾರ್!

ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಟನೆಯ ‘ಫಾದರ್’ ಸಿನಿಮಾಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ನಟನ ಜೊತೆ ಎರಡನೇ ಬಾರಿ ಅಮೃತಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ವಿಶೇಷ ಪಾತ್ರವಾಗಿದ್ದು, ಚಿತ್ರದುದ್ದಕ್ಕೂ ಮೇಕಪ್ ಇಲ್ಲದೇ ನಟಿಸುವಂತಹ ಪಾತ್ರ ಅದಾಗಿದೆ ಎಂದಿದ್ದಾರೆ. ಇಂಥದ್ದೊಂದು ಪಾತ್ರ ಸಿಕ್ಕಿರೋದಕ್ಕೆ ಖುಷಿಯಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ‘ನನ್ನ ಹಿಂಭಾಗವನ್ನೇ ಯಾಕೆ ತೋರಿಸ್ತೀರಿ?’: ಖ್ಯಾತ ನಟಿ ಹೀಗೆನ್ನಲು ಕಾರಣವಿದೆ ನೋಡಿ.. ಕೃಷ್ಣ ಚೊಚ್ಚಲ ನಿರ್ದೇಶನದ ‘ಲವ್ ಮಾಕ್‌ಟೇಲ್’ ನಲ್ಲಿನ ಜನಪ್ರಿಯ ‘ಜೋ’ ಪಾತ್ರವು ಅಮೃತಾಗೆ … Continue reading ‘ಫಾದರ್’ನಲ್ಲಿ ಕೃಷ್ಣನಿಗೆ 2ನೇಬಾರಿ ಜೋಡಿಯಾದ ಅಮೃತಾ ಅಯ್ಯಂಗಾರ್!