More

    ಅಮೃತ ಬಿಂದು

    ಅಸ್ಪೃಶ್ಯ ವಸ್ತುಸಂಸ್ಪರ್ಶೆ ಸ್ನಾನಂ ನೀರೇಣ ಭಸ್ಮನಾ | ಶೌಚಂ ಸಪ್ತವಿಂಶಂ ಸ್ಯಾಚ್ಛೀಲಂ ದೋಷನಿವಾರಣಮ್ || 

    ದೇಹಕ್ಕೆ ಮುಟ್ಟಬಾರದ ಅಪವಿತ್ರ ವಸ್ತುಗಳ ಸ್ಪರ್ಶವಾದಾಗ ಭಸ್ಮಮಿಶ್ರಿತ ನೀರಿನಿಂದ ಸ್ನಾನ ಮಾಡಿ ಸ್ವಚ್ಛ ಮಾಡಿಕೊಳ್ಳುವುದು ಇಪ್ಪತ್ತೇಳನೆಯ ಶೀಲ. ಇದರಿಂದ ದೋಷಗಳು ನಿವಾರಣೆಯಾಗುತ್ತವೆ. ವಸ್ತು ಮತ್ತು ವ್ಯಕ್ತಿಗಳನ್ನು ನೀರು ಸ್ವಚ್ಛಗೊಳಿಸಿದರೆ; ವಸ್ತು ಮತ್ತು ವ್ಯಕ್ತಿಗಳನ್ನು ಭಸ್ಮವು ಪವಿತ್ರಗೊಳಿಸುತ್ತದೆ. ಅಂತೆಯೇ ನೀರಿನಿಂದ ಸ್ನಾನ ಮಾಡಿ ನಂತರ ಭಸ್ಮವನ್ನು ಧರಿಸುವ ಪದ್ಧತಿಯುಂಟು. ಆದ್ದರಿಂದ ದೇಹವು ದೂಷಿತವಾದಾಗ ಭಸ್ಮಮಿಶ್ರಿತ ನೀರಿನಿಂದ ಸ್ನಾನ ಮಾಡಿದರೆ ದೇಹದ ದೋಷ ನಿವಾರಣೆಯ ಜತೆಗೆ ಪಾವಿತ್ರ್ಯೂ ಹೆಚ್ಚುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts