More

    ಅಮೃತ ಬಿಂದು

    ಪೂಜಾಪರಿಕರಾಣಾಂ ಚ ಸಂಪಾದನಚಿಕೀರ್ಷಯಾ | ಭಕ್ತೇನ ಗಮ್ಯತೇ ನಿತ್ಯಂ ತತ್ ಪಂಚದಶಕಂ ಮತಮ್ ||

    ಶಿವಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಲು ಭಕ್ತಿಯಿಂದ ವಿಭಿನ್ನ ಸ್ಥಾನಗಳಿಗೆ ಹೋಗುವುದು ಹದಿನೈದನೆಯ ಶೀಲ. ಹೂ-ಪತ್ರೆಗಳನ್ನು ತರಲು ಅವುಗಳ ವೃಕ್ಷಗಳಿರುವ ಸ್ಥಳಕ್ಕೆ ಹೋಗುವುದು, ಅಕಸ್ಮಾತ್ ಆ ವೃಕ್ಷಗಳು ಎತ್ತರವಾಗಿದ್ದರೆ ಅವುಗಳನ್ನು ಹತ್ತುವುದು, ಮಾರುಕಟ್ಟೆ ಅಥವಾ ಇತರ ಪೂಜಾಸಾಮಗ್ರಿಗಳು ಇರುವಲ್ಲಿಗೆ ಹೋಗಿ ಅದನ್ನು ಕೊಂಡು ತರುವುದು – ಇವೆಲ್ಲ ಈ ಶೀಲದಲ್ಲಿ ಬರುತ್ತವೆ. ಬೇರೆಯವರು ತಂದಿರುವ ಪೂಜಾಸಾಮಗ್ರಿಗಳಿಂದ ಪೂಜಿಸುವುದಕ್ಕಿಂತ ತಾನೇ ತಂದ ಸಾಮಗ್ರಿಗಳಿಂದ ಪೂಜಿಸುವುದು ಶ್ರೇಷ್ಠ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts