'ಗಾಂಧಾರಿ' ತಾಪ್ಸಿ

ವಿಜಯವಾಣಿ ಸುದ್ದಿ ಜಾಲ

ರೆಟ್ರೋ ಲುಕ್

ನಟಿ ತಾಪ್ಸಿ ಪನ್ನು ಅವರ ಹೊಸ ಇನ್​ಸ್ಟಾ ಪೋಸ್ಟ್​​​​​​ ವೈರಲ್​ ಆಗಿದೆ. ರೆಟ್ರೋ ಲುಕ್​​​ನಲ್ಲಿ ಮಿಂಚಿರುವ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

ಗಾಂಧಾರಿ ತಾಪ್ಸಿ

ಸದ್ಯ ಅವರು ಸಿನಿ ಲೋಕದಲ್ಲಿ ಆಕ್ಟಿವ್​ ಆಗಿದ್ದಾರೆ. ಅವರ ಗಾಂಧಾರಿ ಸಿನಿಮಾಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕರ್ಲಿ ಹೇರ್ ಬ್ಯೂಟಿ

ತಾಪ್ಸಿ ಅವರು ಹರಿಬಿಟ್ಟ ಕರ್ಲಿ ಹೇರ್​, ಗೋಲ್ಡನ್​ ವಿತ್ ಬ್ಲೂ ಬಣ್ಣದ ಮಿನಿ ಡ್ರೆಸ್​ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಫಿಲ್ಟರ್​ ಇಲ್ಲದೆ ಬೋಲ್ಡ್​ ಟಾಕ್

ಇತ್ತೀಚೆಗೆ ತಮ್ಮನ್ನು ಸಿನಿಮಾವೊಂದರಿಂದ ರಿಜೆಕ್ಟ್​ ಮಾಡಿದ ಬಗ್ಗೆ ತಾಪ್ಸಿ ಮಾತನಾಡಿದ್ದು ಭಾರಿ ವೈರಲ್​ ಆಗಿತ್ತು.

ನಟನ ಪತ್ನಿಗೆ ಇಷ್ಟವಾಗಿಲ್ಲ

ಸಿನಿಮಾವೊಂದಕ್ಕೆ ನಾನು ನಟನ ಪತ್ನಿಗೆ ಇಷ್ಟವಾಗಿಲ್ಲ ಎಂದು ರಿಜೆಕ್ಟ್​ ಮಾಡಲಾಗಿತ್ತು. ಇದು ನನ್ನ ಕೆರಿಯರ್​ನಲ್ಲಾದ ಹೊಸ ಅನುಭವ ಎಂದು ತಾಪ್ಸಿ ಹೇಳಿದ್ದರು.

ಮದುವೆ ಯಾಕೆ ಪ್ರಚಾರ ಮಾಡಬೇಕು?

ನನ್ನ ಮದುವೆ ಬಗ್ಗೆ ಎಂದಿಗೂ ಪ್ರಚಾರ ಮಾಡಲು ಇಷ್ಟವಾಗಲ್ಲ. ನಮ್ಮ ಆತ್ಮೀಯರು ಯಾರೋ ಫೋಟೋ ಲೀಕ್ ಮಾಡಿದ್ದರು ಎಂದು ತಾಪ್ಸಿ ಹೇಳಿದ್ದರು.

ತಾಪ್ಸಿ ನಟಿಸಿದ ಸಿನಿಮಾಗಳಿವು

ಕಾಂಚನಾ, ಹಸೀನಾ ದಿಲ್​ರುಬಾ, ತಪ್ಪಡ್, ಜುಡ್ವಾ2, ಪಿಂಕ್​ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.