ವಿಜಯವಾಣಿ ಸುದ್ದಿ ಜಾಲ
ಸೋಯಾ ಹಾಲು ಸೋಯಾಬೀನ್ ಕಾಳಿನಿಂದ ತಯಾರಿಸುವ ಒಂದು ಸಸ್ಯ ಆಧಾರಿತ ಪಾನಿಯಾವಾಗಿದೆ. ಇದು ಹಸುವಿನ ಹಾಲು ಅಲರ್ಜಿ ಎನ್ನುವವರಿಗೆ ಪರ್ಯಾಯವಾದ ಪಾನೀಯ.
ಸೋಯಾ ಹಾಲಿನಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ ಡಿ ಮೂಳೆಯನ್ನು ಗಟ್ಟಿಯನ್ನಾಗಿ ಮಾಡುತ್ತದೆ. ಹಸುವಿನ ಹಾಲಿಗಿಂತ ಇದು ನೂರು ಪಟ್ಟು ಉತ್ತಮ.
ಸೋಯಾ ಹಾಲಿನಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆ ಇರುತ್ತದೆ. ಕೊಲೆಸ್ಟ್ರಾಲ್ ಇರದ ಕಾರಣ ಇದು ಹೃದಯಕ್ಕೆ ಉತ್ತಮವಾದ ಪಾನೀಯ. ಡಯೆಟ್ ಫ್ರೆಂಡ್ಲಿ ಪಾನೀಯಾವಗಿ ಸೋಯಾ ಕೆಲಸ ಮಾಡುತ್ತದೆ.
ಆರು ಗಂಟೆ ಸೋಯಾ ನೆನಸಿ..ನೆನಸಿದ ಸೋಯಾವನ್ನು ನುಣ್ಣಗೆ ರುಬ್ಬಿ ಈಸೋಸಿದಾ ಸೋಯಾ ನೀರು ಕುದಿಸಿ..ಕೊನೆಗೆ ಅದನ್ನು ಸೋಸಿಕೊಳ್ಳಿ. ನಿಮ್ಮ ಸೋಯಾ ಹಾಲು ಈಗ ಕುಡಿಯಲು ಸಿದ್ಧ.
ನೀವು ಸೋಯಾ ಹಾಲನ್ನು ಸಕ್ಕರೆ ಬೆರೆಸಿ ಕುಡಿಯದರಿ. ಸಕ್ಕರೆ ರಹಿತ ಸೋಯಾ ಹಾಲು ದೇಹಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಅಲರ್ಜಿ, ಥೈರಾಯ್ಡ್ ಸಮಸ್ಯೆವುಳ್ಳವರು ಕುಡಿಯಬೇಡಿ. ನಿಮ್ಮ ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳಿ.