ವಿಜಯವಾಣಿ ಸುದ್ದಿ ಜಾಲ
ಬುಟ್ಟಿಯಲ್ಲಿ ಸೇಬು ಹಿಡಿದು, ತಲೆಗೆ ಸ್ಟೈಲಿಷ್ ಆಗಿ ಸ್ಕಾರ್ಫ್ ಧರಿಸಿ, ಬಿಳಿ, ಕಂದು ಬಣ್ಣದ ಲಾಂಗ್ ಡ್ರೆಸ್ ಧರಿಸಿ, ಅದಕ್ಕೊಂದು ಪೆಂಡೆಂಟ್ ಅದ್ಭುತವಾಗಿ ಕಾಣುವಂತೆ ಮಾಡಿದೆ.
ಬಿಗ್ಬಾಸ್ನಲ್ಲಿದ್ದ ಕಾಲ ಕಾವ್ಯ ಹಾಗೂ ಗಿಲ್ಲಿ ಅವರ ಗೆಳೆತನವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಇಂದಿಗೂ ಇಬ್ಬರ ಬಿಗ್ಬಾಸ್ ವಿಡಿಯೋಗಳು ಸಾಕಷ್ಟು ನಗುವನ್ನು ತರಿಸುತ್ತದೆ.
ಕೊತ್ತಲವಾಡಿ ಕಾವ್ಯಾ
ಬಿಗ್ಬಾಸ್ ಮನೆಗೆ ಕಾವ್ಯ ತೆರಳುವ ಮುನ್ನ ಕೊತ್ತಲವಾಡಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಯಶ್ ತಾಯಿ ಪುಷ್ಪಾ ಅವರು ನಿರ್ಮಾಣದ ಹೊಣೆ ಹೊತ್ತಿದ್ದರು.
ಸೀರಿಯಲ್ಗಳ ಮೂಲಕ ಪರಿಚಿತ
ಕೆಂಡಸಂಪಿಗೆ ಸೀರಿಯಲ್ನಲ್ಲಿ ನಟಿಸಿದ್ದ ಕಾವ್ಯ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕ್ವಾಟ್ಲೆ ಕಿಚನ್ನಲ್ಲಿ ಸ್ಪರ್ಧಿಸಿದ್ದರು.
ಕಾವ್ಯ ಅವರ ಹೊಸ ಫೋಟೋಶೂಟ್ಗೆ ಇನ್ಸ್ಟಾಗ್ರಾಮ್ ಬಳಕೆದಾರರು ಫಿದಾ ಆಗಿದ್ದಾರೆ. ವೈನಿ, ಅತ್ತಿಗೆ ಎನ್ನುವ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬ್ಯೂಟಿಫುಲ್ ಎಂದಿದ್ದಾರೆ.
ನಾನು ಗಿಲ್ಲಿ ಸ್ನೇಹಿತರು ನಮ್ಮ ಮಧ್ಯೆ ಯಾವುದೇ ಪ್ರೇಮ, ಪ್ರೀತಿ ಇಲ್ಲ. ಹೀಗೆಯೇ ಮುಂದುವರೆಯಲು ಬಯಸಿದ್ದೇವೆ ಎಂದು ಮದುವೆ ಬಗ್ಗೆ ಕೇಳಿದ್ದಾಗ ಕಾವ್ಯಾ ಅವರು ಹೀಗೆ ಹೇಳಿದ್ದರು.