ಕಿಲ್ಲರ್​ ಲುಕ್​ನಲ್ಲಿ ಭಾಗ್ಯಶ್ರೀ ಬೋರ್ಸ್

ವಿಜಯವಾಣಿ ಸುದ್ದಿ ಜಾಲ

ಕಾಂತ ಭಾಗ್ಯಶ್ರೀ ಬೋರ್ಸ್

ನೀಲಿ ಮಿಶ್ರಿತ, ಗೋಲ್ಡನ್​ ಬಣ್ಣದ ಲೆಹಂಗಾ ತೊಟ್ಟು, ಕಿಲ್ಲರ್​ ಲುಕ್​​ನಲ್ಲಿ ನಟಿ ಭಾಗ್ಯ ಶ್ರೀ ಬೋಸ್​ ಮಿಂಚಿದ್ದಾರೆ.

ಭಾಗ್ಯಶ್ರೀ ಅಂದಕ್ಕೆ ಫಿದಾ

ಭಾಗ್ಯ ಶ್ರೀ ಅವರ ಸ್ಟೈಲಿಶ್​ ನೆಸ್ ಹಾಗೂ ಸಿಂಪಲ್​ ಮೇಕಪ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಲೆನಿನ್​ನಲ್ಲಿ ಮಿಂಚು

ಇತ್ತೀಚೆಗೆ ರಿಲೀಸ್​ ಆಗಿದ್ದ ಅಖಿಲ್ ಅಕ್ಕಿನೇನಿ ಜೊತೆಗಿನ ಅವರ ಲೆನಿನ್ ಸಿನಿಮಾದಲ್ಲಿ ಭಾಗ್ಯ ಶ್ರೀ ಬೋರ್ಸ್​​ ಮಿಂಚಿದ್ದರು. ಸಿನಿಮಾ ಯಶಸ್ಸು ಕಂಡಿದೆ.

ವಾಟ್ಸ್ಯಾಪ್​ನಲ್ಲಿ ಬ್ಲಾಕ್ ಮಾಡಿದ್ದ ತಾಯಿ 

ಭಾಗ್ಯಶ್ರೀ ಪೋಷಕರಿಗೆ ಅವರು ಸಿನಿಮಾಗೆ ಬರುವುದು ಇಷ್ಟವಿರಲಿಲ್ಲವಂತೆ. ಹೀಗಾಗಿ ಅವರ ಕಾಲ್​ ಹಾಗೂ ವಾಟ್ಸ್ಯಾಪ್​ ಬ್ಲಾಕ್​ ಮಾಡಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮಹಿಳಾ ಸಬಲೀಕರಣ ಮುಖ್ಯ

ಪ್ರತೀ ಮಹಿಳೆಯಿರಗೆ ತಮ್ಮದೇ ಆದ ಬ್ಯಾಂಕ್​ ಅಕೌಂಟ್​, ಸ್ವಂತ ಮನೆ ಇರಬೇಕು ಎಂದು ಕಿವಿಮಾತು ಹೇಳಿದ ಭಾಗ್ಯಶ್ರೀ