ಅನುಪಮಾ ಪರಮೇಶ್ವರನ್ 'ಕ್ರೇಜಿ ಕಲ್ಯಾಣಂ'

ವಿಜಯವಾಣಿ ಸುದ್ದಿ ಜಾಲ

ಕ್ರೇಜಿ ಕಲ್ಯಾಣಂ ಟೀಸರ್ ರಿಲೀಸ್

ಅನುಪಮಾ ಪರಮೇಶ್ವರನ್​ ನಟನೆಯ ಕ್ರೇಜಿ ಕಲ್ಯಾಣಂ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದ್ದು, ಅ.16ರಂದು ಬೆಳ್ಳಿತೆರೆ ಮೇಲೆ ಅಬ್ಬರಿಸಲಿದೆ.

ಇನ್​ಸ್ಟಾ ಫೋಟೋದಲ್ಲಿ ಕ್ಲಾಸಿ ಲುಕ್

ಹಸಿರು ಬಣ್ಣದ ಲಂಗ ದಾವಣಿಗೆ, ಚಿನ್ನದ ಬಣ್ಣದ ದುಪ್ಪಟ್ಟಾ, ಹಸಿರು ಗಾಜಿನ ಬಳೆಯನ್ನು ತೊಟ್ಟು ಅನುಪಮಾ ಮಿಂಚಿದ್ದಾರೆ. ಇದಕ್ಕೆ ಮಗಳೆ ಎಂದು ಶೀರ್ಷಿಕೆ ಕೊಟ್ಟುಕೊಂಡಿದ್ದಾರೆ

ಡ್ರ್ಯಾಗನ್ ನಂತ್ರ ಮಾಯಾ

ಅನುಪಮಾ ಅವರು ಬೈಸನ್​ ಹಾಗೂ ಡ್ರ್ಯಾಗನ್​ ಸಿನಿಮಾ ನಂತರ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಸಿನಿಮಾಗಳ ಬಗ್ಗೆ ಅಪ್ಡೇಟ್ ಕೊಟಿರಲಿಲ್ಲ. ಸೋಶಿಯಲ್​ ಮೀಡಿಯಾದಿಂದಲೂ ದೂರ ಇದ್ದರು.

ಟಾಕ್ಸಿಕ್ ರಿಲೇಷನ್​ಶಿಪ್ ಬಗ್ಗೆ ಅನು ಮಾತು

ಅನುಪಮಾ ಅವರು ಧ್ರುವ್​ ವಿಕ್ರಂರೊಂದಿಗೆ ರಿಲೇಷನ್​ ಶಿಪ್​ನಲ್ಲಿದ್ದರು ಎನ್ನುವ ಮಾತು ಹರಿದಾಡಿತ್ತು. ಜೊತೆಗೆ ಅವರ ಮಾಜಿ ಗೆಳೆಯನ ಟಾಕ್ಸಿಕ್ ಸ್ವಭಾವದ ಬಗ್ಗೆ ಮಾತನಾಡಿದ್ದರು.

ಅನುಪಮಾ ಅವರು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ.

ನಟ ಸಾರ್ವಭೌಮ ಸಿನಿಮಾದಲ್ಲಿ ಪುನೀತ್​ ಅವರಿಗೆ ಜೋಡಿಯಾಗಿ ಅನುಪಮಾ ನಟಿಸಿದ್ದರು. ಅಲ್ಲದೇ ಕರ್ನಾಟಕದಲ್ಲಿ ತಮ್ಮದೇ ಆದ ಫ್ಯಾನ್​ಬೇಸ್​ ಅನುಪಮಾ ಹೊಂದಿದ್ದಾರೆ.

ಭೋಗಿ ಸಿನಿಮಾದಲ್ಲಿ ಅನು

ತಮಾನಂಭವತಿ ನಂತರ ಒಟ್ಟಾಗಿ ಅನುಪಮಾ ಹಾಗೂ ಶರ್ವಾನಂದ್ ಸಂಪತ್ ನಂದಿ ನಿರ್ದೇಶನದ ಭೋಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕ್ರೇಜಿ ಕಲ್ಯಾಣಂನ ಕೀರ್ತಿ

ಕ್ರೇಜಿ ಕಲ್ಯಾಣಂ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಅವರು ಕೀರ್ತಿ ಪಾತ್ರದಲ್ಲಿ ನಟಿಸಿದ್ದಾರೆ. ಬದ್ರಪ್ಪಾ ಗಾಜುಲಾ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.