ವಿಜಯವಾಣಿ ಸುದ್ದಿ ಜಾಲ
ಅಮೆರಿಕದ, ಟೆಕ್ಸಾಸ್ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಸುಪ್ರೀತಾ ಶ್ರೇಯಸ್ ಅವರ ಮನೆಯಲ್ಲಿ ನವರಾತ್ರಿ ಪ್ರಯುಕ್ತ ದಸರಾ ಬೊಂಬೆಗಳನ್ನು ಸ್ಥಾಪಿಸಲಾಗಿದೆ. ಜನ್ಮಸ್ಥಳದಿಂದ ಸಾವಿರ ಮೈಲಿ ದೂರವಿದ್ದರೂ, ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿದೇಶದಲ್ಲಿ ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.