ಉಪ್ಪು, ಅರಿಶಿನ ಬೆಚ್ಚಗಿನ ನೀರು
ತರಕಾರಿ ಅಂಗಡಿಯಿಂದ ತಂದ ಹೂಕೋಸನ್ನು ಮೊದಲು ಎಳೆಎಳೆಯಾಗಿ ಬಿಡಿಸಿ, ನಂತರ ಕೊಂಚ ಬಿಸಿಯಾದ ನೀರಿಗೆ ಹಾಕಿ. ಜೊತೆಗೆ ಉಪ್ಪು ಹಾಗೂ ಅರಿಶಿನ ಹಾಕಿ ಚೆನ್ನಾಗಿ ಕಲಿಸಿ. ಇದನ್ನು ಒಂದು ಹದಿನೈದರಿಂದ 20 ನಿಮಿಷ ಹಾಗೆಯೇ ನೆನೆಯಲು ಬಿಡಿ. ಅರಿಶಿನ ಉಪ್ಪು ಹುಳ ಹೊರಬರುವಂತೆ ಮಾಡುತ್ತದೆ ನಂತರ ಅದನ್ನು ಶುದ್ಧ ನೀರಿನಲ್ಲಿ ಹಾಕಿ, ಅಡುಗೆ ಮಾಡಿ.