ಸ್ಪೆನ್ಸರ್ ಜಾನ್ಸನ್
ಕೆಕೆಆರ್ ಎಡಗೈ ಸಂಯೋಜನೆ ಬಗ್ಗೆ ಯೋಚಿಸುವುದಾದರೆ ಸ್ಪೆನ್ಸರ್ ಜಾನ್ಸನ್ ಮತ್ತೊಂದು ಉತ್ತಮ ಆಯ್ಕೆಯಾಗಿದ್ದು, ಪ್ರಸ್ತುತ ಗಾಯಗೊಂಡಿರುವ ಅವರು ಬಿಗ್ ಬ್ಯಾಷ್ ಲೀಗ್ನಲ್ಲಿ ಆಡುತ್ತಿಲ್ಲ. ಈ ವರ್ಷದ ಐಪಿಎಲ್ಗೆ ಇನ್ನೂ ಸುಮಾರು ಮೂರು ತಿಂಗಳು ಸಮಯವಿರುವುದರಿಂದ ತಂಡ ಇವರತ್ತ ಕಣ್ಣಾಯಿಸಿದರು ಅಚ್ಚರಿಪಡಬೇಕಿಲ್ಲ.