ಪ್ರಸ್ತುತ ನಡೆಯುತ್ತಿರುವ ಬಿಗ್ಬಾಸ್ ಸೀಸನ್ 12 ಅಂತಿಮ ಘಟ್ಟಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಈವರೆಗಿನ ಕನ್ನಡ ಬಿಗ್ ಬಾಸ್ ಸೀಸನ್‌ಗಳ ವಿಜೇತರ ಬಗ್ಗೆ ತಿಳಿದುಕೊಳ್ಳೋಣ..ಚೊಚ್ಚಲ ಸೀಸನ್ನಲ್ಲಿ ನಟ ವಿಜಯ್ ರಾಘವೇಂದ್ರ ಮೊದಲ ವಿಜೇತರಾದರು. ನಟ ಮತ್ತು ನಿರ್ಮಾಪಕರಾಗಿ ಅವರು ಶೋನ ಆರಂಭಿಕ ಜನಪ್ರಿಯತೆಗೆ ಕಾರಣರಾದರು..ಅಕುಲ್ ಬಾಲಾಜಿ ಗೆದ್ದರು. ಆ್ಯಂರ್ ಮತ್ತು ನಟನಾಗಿ ಅವರ ಬಲವಾದ ವ್ಯಕ್ತಿತ್ವ ಗೆಲುವಿಗೆ ಸಹಾಯ ಮಾಡಿತು..ಶೃತಿ ಮೊದಲ ಮಹಿಳಾ ವಿಜೇತೆಯಾದರು. ನಟಿ ಮತ್ತು ರಾಜಕಾರಣಿಯಾಗಿ ಶೋ ಉದ್ದಕ್ಕೂ ಗಟ್ಟಿಯಾಗಿ ನಿಂತು ಕಪ್ ಗೆದ್ದರು..ಈ ಸೀಸನ್ನಲ್ಲಿ ನಟ ಪ್ರಥಮ್ ವಿಜೇತರಾದರು. ತಮ್ಮ ಬೋಲ್ಡ್ ವ್ಯಕ್ತಿತ್ವದಿಂದ ಜನರನ್ನು ರಂಜಿಸಿ ಗೆಲುವು ಸಾಧಿಸಿದರು..ಚಂದನ್ ಶೆಟ್ಟಿ ಗೆದ್ದರು. ರ್ಯಾಪರ್ ಮತ್ತು ನಟನಾಗಿ ಅವರ ಎಂಟರ್‌ಟೈನರ್ ಗುಣ ಜನರ ಮನಸ್ಸು ಗೆದ್ದಿತು..ಶಶಿ ಕುಮಾರ್ ವಿಜಯಿ ಆದರು. ರೈತ, ಯುಟ್ಯೂಬರ್ ಮತ್ತು ಸಾಮಾನ್ಯ ಸರ್ಧಿಯಾಗಿ ಗೆಲುವು ಪಡೆದರು..ಶೈನ್ ಶೆಟ್ಟಿ ಗೆದ್ದರು. ನಟ ಮತ್ತು ಮಾಡೆಲ್ ಆಗಿ ಅವರ ಸ್ಟ್ರಾಟಜಿ ಮತ್ತು ಗೇಮ್‌ಪ್ಲೇ ಶ್ಲಾಘನೀಯವಾಗಿತ್ತು..ಮಂಜು ಪಾವಗಡ ವಿಜೇತರಾದರು. ಕಾಮಿಡಿ ನಟನಾಗಿ ಅವರು ಮನರಂಜನೆಯೊಂದಿಗೆ ಜನಪ್ರಿಯತೆ ಗಳಿಸಿದರು..ರೂಪೇಶ್ ಶೆಟ್ಟಿ ಗೆದ್ದರು. ನಟ ಮತ್ತು ಡೈರೆಕ್ಟರ್ ಆಗಿ ಅವರ ಸ್ಥಿರತೆ ಗೆಲುವಿಗೆ ಕಾರಣವಾಯಿತು..ಕಾರ್ತಿಕ್ ಮಹೇಶ್ ವಿಜಯಿ ಆದರು. ನಟ ಮತ್ತು ನಿರೂಪಕನಾಗಿ ಅವರು ಬಲವಾದ ಪ್ರದರ್ಶನ ನೀಡಿದರು..ಹನುಮಂತ ಲಮಾಣಿ ಗೆದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಮಾಡಿ ಗೆದ್ದ ಮೊದಲ ವ್ಯಕ್ತಿಯಾಗಿ ಹಾಗೂ ರೈತ-ಗಾಯಕನಾಗಿ ಇತಿಹಾಸ ಸೃಷ್ಟಿಸಿದರು..ಇನ್ನೂ ಫೈನಲ್ ಮುಗಿಯದೆ ಇದ್ದು ವಿಜೇತ ಘೋಷಣೆ ಆಗಿಲ್ಲ. ಗಿಲ್ಲಿ ನಟ ಅಥವಾ ಅಶ್ವಿನಿ ಗೌಡ ಮುಂಚೂಣಿಯಲ್ಲಿದ್ದಾರೆ ಎಂಬ ಚರ್ಚೆ ಇದೆ.