ತಾರ್ಕಿಕ ನಂಬಿಕೆ ಏನು?
ಒಂದು ಕಾಲದಲ್ಲಿ ಬುಡ್ಡಿ ದೀಪ ಹಚ್ಚಿ ಜೀವನ ನಡೆಸುತ್ತಿದ್ದ ಹಿನ್ನೆಲೆ, ಕತ್ತಲಲ್ಲಿ ಉಗುರು ಕತ್ತರಿಸುವುದು ಎಲ್ಲಿ, ಕತ್ತರಿಸಿದ ನಂತರ ಅದು ಎಲ್ಲಿ ಬೀಳುತ್ತದೆಯೋ ಎಂದು ತಿಳಿಯುತ್ತಿರಲಿಲ್ಲ. ಅಕಸ್ಮಾತ್ ತಿನ್ನುವ ಆಹಾರಕ್ಕೆ ಬಿದ್ದು ಸಮಸ್ಯೆಯುಂಟಾಗಬಹುದು ಎಂದು ಹಿರಿಯರು ಇದನ್ನು ಧಾರ್ಮಿಕ ವಿಚಾರಕ್ಕೆ ಕಲ್ಪಿಸುತ್ತಿದ್ದರು ಎನ್ನುವುದು ಇದೆ