ಯಾವ ದೇಶದಲ್ಲಿ ಬಿಯರ್​ ಕುಡಿಯುವವರ ಸಂಖ್ಯೆ ಹೆಚ್ಚು?

ಮೋಹನ್​ ಶೆಟ್ಟಿ

ಜಾಗತಿಕವಾಗಿ ಮದ್ಯಪಾನ

ಸೇವಿಸುವವರು ಜಾಸ್ತಿಯೇ ಇದ್ದಾರೆ.

ಜಾಗತಿಕವಾಗಿ

ಮದ್ಯಪಾನ

2021ರಲ್ಲಿ ತಲಾ ಲೀಟರ್‌ನಲ್ಲಿ ಬಿಯರ್ ಬಳಕೆ:

1. ಜೆಕ್ ರಿಪಬ್ಲಿಕ್: 184.1

2. ಆಸ್ಟ್ರಿಯಾ: 98.7

3. ಲಿಥುವೇನಿಯಾ: 96.3

4. ರೊಮೇನಿಯಾ: 95.6

5. ಪೋಲೆಂಡ್: 94.1

6. ಎಸ್ಟೋನಿಯಾ: 91.4

7. ಜರ್ಮನಿ: 90.4

8. ಸ್ಪೇನ್: 88.5

9. ನಮೀಬಿಯಾ: 85.7

10. ಕ್ರೊಯೇಷಿಯಾ: 82.4