ರಮೇಶ್ ಕುಮಾರ್ ಬಿ ಎಡಮೋಳೆ
ಸ್ಟೀಲ್ ತಟ್ಟೆ ಕೇವಲ ಬಾಳಿಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಊಟ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.
ಸ್ಟೀಲ್ ತಟ್ಟೆ
ಕೇವಲ ಬಾಳಿಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿ ಊಟ ಮಾಡುವುದರಿಂದ
ಉತ್ತಮ ಆರೋಗ್ಯ
ನಮ್ಮದಾಗುತ್ತದೆ.
ಸ್ಟೀಲ್ ಪಾತ್ರೆಗಳು ಅಥವಾ
ತಟ್ಟೆಗಳು ಎಣ್ಣೆ ಮತ್ತು ಆಹಾರದ ಆಮ್ಲಗಳಿಗೆ ಪ್ರತಿಕ್ರಿಯಿಸುವುದಿಲ್ಲ.
ಸ್ಟೀಲ್ ಪಾತ್ರೆ
ಗಳು ಅಥವಾ
ತಟ್ಟೆ
ಗಳು ಎಣ್ಣೆ ಮತ್ತು
ಆಹಾರ
ದ ಆಮ್ಲಗಳಿಗೆ ಪ್ರತಿಕ್ರಿಯಿಸುವುದಿಲ್ಲ.
ಸ್ಟೀಲ್ ಪಾತ್ರೆಗಳು ಕಬ್ಬಿಣಾಂಶವನ್ನು ಹೊಂದಿದ್ದು, ಇದು ನಮ್ಮ ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶವಾಗಿದೆ.
ಸ್ಟೀಲ್ ಪಾತ್ರೆ
ಗಳು
ಕಬ್ಬಿಣಾಂಶ
ವನ್ನು ಹೊಂದಿದ್ದು, ಇದು ನಮ್ಮ ದೇಹಕ್ಕೆ ಅತ್ಯಗತ್ಯವಾದ
ಪೋಷಕಾಂಶ
ವಾಗಿದೆ.
ಸ್ಟೀಲ್ ತಟ್ಟೆಯಿಂದ ಆಹಾರ ಸೇವನೆ ಮಾಡುವುದರಿಂದ ಹಿಮೋಗ್ಲೋಬಿನ್ ಮಟ್ಟ ಸುಧಾರಿಸುತ್ತದೆ.
ಸ್ಟೀಲ್ ತಟ್ಟೆ
ಯಿಂದ
ಆಹಾರ ಸೇವನೆ
ಮಾಡುವುದರಿಂದ
ಹಿಮೋಗ್ಲೋಬಿನ್
ಮಟ್ಟ ಸುಧಾರಿಸುತ್ತದೆ.
ಸ್ಟೀಲ್ ತಟ್ಟೆಯಲ್ಲಿ ಆಹಾರ ಸೇವಿಸುವುದು ರಕ್ತಹೀನತೆಯನ್ನು ಸಹ ದೂರ ಮಾಡುತ್ತದೆ.
ಸ್ಟೀಲ್ ತಟ್ಟೆ
ಯಲ್ಲಿ
ಆಹಾರ
ಸೇವಿಸುವುದು
ರಕ್ತಹೀನತೆ
ಯನ್ನು ಸಹ ದೂರ ಮಾಡುತ್ತದೆ.