ಸಕ್ಕರೆ ಕಾಯಿಲೆಗೆ ಮಾರ್ನಿಂಗ್ ಮಂತ್ರ...ಶುಗರ್ ಕಂಟ್ರೋಲ್ ಮಾಡಲು ಇಲ್ಲಿವೆ 5 ಸುಲಭ ಸೂತ್ರಗಳು | Blood Sugar Control
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood Sugar) ನಿಯಂತ್ರಣದಲ್ಲಿಟ್ಟುಕೊಳ್ಳುವುದು ಕೇವಲ ಔಷಧಿಗಳಿಂದ ಮಾತ್ರವಲ್ಲ, ನಮ್ಮ ದೈನಂದಿನ ಜೀವನಶೈಲಿಯಿಂದಲೂ ಸಾಧ್ಯ. ವಿಶೇಷವಾಗಿ ಬೆಳಗಿನ ಜಾವದ ನಮ್ಮ ಅಭ್ಯಾಸಗಳು ಇಡೀ ದಿನದ ಸಕ್ಕರೆ ಮಟ್ಟದ ಮೇಲೆ ಪ್ರಭಾವ ಬೀರುತ್ತವೆ. ಆರೋಗ್ಯಕರವಾಗಿ ದಿನವನ್ನು ಆರಂಭಿಸಲು ಇಲ್ಲಿವೆ 5 ಸ್ಮಾರ್ಟ್ ಅಭ್ಯಾಸಗಳು