ಹಾಲಿರುವ ಸಸ್ಯಗಳು
ಕಾಂಡ, ಎಲೆ, ಹೂ ಸೇರಿದಂತೆ ಗಿಡದ ಯಾವುದೇ ಭಾಗ ಮುರಿದಾಗ ಕಾಣಿಸಿಕೊಳ್ಳುವ ಹಾಲಿನಂತಹ ಅಂಶದ ಸಸ್ಯವನ್ನು ಮನೆಯಲ್ಲಿ ಬೆಳೆಯಬೇಡಿ. ಇದರಿಂದಾಗಿ ಆರೋಗ್ಯ, ಆರ್ಥಿಕ ವಿಚಾರದಲ್ಲಿ ಸಮಸ್ಯೆಯನ್ನು ಕಂಡುಕೊಳ್ಳುವಿರಿ. ಅಲ್ಲದೆ, ಮಕ್ಕಳು ಇಂತಹ ಸಸಿಗಳನ್ನು ಮುಟ್ಟುವುದರಿಂದ ದೇಹದ ಮೇಲೆ ಕಲೆ ಅಥವಾ ಆರೋಗ್ಯಕಾರಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ.