ಹಾಟ್​ ಬೆಡಗಿ ಊರ್ವಶಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಹಾಟ್​ ಬೆಡಗಿ ಊರ್ವಶಿ

ಊರ್ವಶಿ ರೌಟೇಲಾ.. ಗ್ಲಾಮರ್‌ಗೆ ಮನೆಮಾತಾಗಿರುವ ಈ ನಟಿ, ಸಿಂಗ್ ಸಾಬ್ ದಿ ಗ್ರೇಟ್ ಎಂಬ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಸನ್ನಿ ಡಿಯೋಲ್ ಎದುರು ನಾಯಕಿಯಾಗಿ ನಟಿಸಿ ಒಳ್ಳೆಯ ಹೆಸರು ಗಳಿಸಿದರು.

ಕನ್ನಡದಲ್ಲೂ ನಟನೆ

ಮೊದಲ ಸಿನಿಮಾ ಬಳಿಕ ಅಂತಾರಾಷ್ಟ್ರೀಯ ವಿಡಿಯೋ ಆಲ್ಬಂ ಲವ್ ಡೋಸ್‌ನಲ್ಲಿ ಕಾಣಿಸಿಕೊಂಡರು. ಬಳಿಕ ಕನ್ನಡ ಸಿನಿಮಾ ಐರಾವತದಲ್ಲಿ ನಟಿಸಿದರು. ಈ ಚಿತ್ರದಲ್ಲಿ ದರ್ಶನ್​ ನಾಯಕಿಯಾಗಿ ಮಿಂಚಿದರು.

ಟಾಲಿವುಡ್​ಗೆ ಎಂಟ್ರಿ

ಹಿಂದಿ, ಕನ್ನಡ ಮತ್ತು ಬಂಗಾಳಿ ಭಾಷೆಗಳಲ್ಲಿ ಸರಣಿ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ ನಂತರ, ಚಿರಂಜೀವಿ ಅಭಿನಯದ ವಾಲ್ಟೇರ್ ವೀರಯ್ಯ ಚಿತ್ರದಲ್ಲಿ "ವೇರ್ ಈಸ್ ದಿ ಪಾರ್ಟಿ" ಎಂಬ ವಿಶೇಷ ಹಾಡಿನ ಮೂಲಕ ಟಾಲಿವುಡ್​ ಪ್ರವೇಶಿಸಿದರು.

ಐಟಂ ಸಾಂಗ್​ ಬ್ಯೂಟಿ

ವಾಲ್ಟೇರ್​ ವೀರಯ್ಯ ಬಳಿಕ ಬಾಲಯ್ಯ ನಟನೆಯ ಡಾಕು ಮಹಾರಾಜ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಊರ್ವಶಿ, ಅನೇಕ ಐಟಂ ಸಾಂಗ್​ಗಳಲ್ಲೂ ಸೊಂಟ ಬಳುಕಿಸಿದ್ದಾರೆ.

ಜಾಲತಾಣದಲ್ಲಿ ಆ್ಯಕ್ಟೀವ್​

ಊರ್ವಶಿ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿರುವ ಕೆಲವು ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ.

ಹಾಟ್​ ಫೋಟೋಸ್​ ವೈರಲ್​

ಕಪ್ಪು ಬಣ್ಣದ ದಿರಿಸಿನಲ್ಲಿ ಎದೆ ಸೀಳು ಕಾಣುವಂತೆ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಸದ್ಯ ಈ ಫೋಟೋಗಳು ವೈರಲ್​ ಆಗಿದ್ದು, ಪಟ್ಟೆ ಹುಡುಗರ ನಿದ್ದೆಗೆಡಿಸಿದೆ.