ಪ್ರಿಯಾಂಕಾ ಜೊತೆ ಉಪೇಂದ್ರ ಹುಟ್ಟುಹಬ್ಬ ಆಚರಣೆ!
ಸ್ಯಾಂಡಲ್ವುಡ್ ನಟ, ನಿರ್ದೇಶಕ, ನಿರ್ಮಾಪಕ ರಿಯಲ್ ಸ್ಟಾರ್ ಎಂದೇ ಜನಜನಿತರಾಗಿರುವ ಉಪೇಂದ್ರ ಅವರು ಇಂದು 58 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ತಮ್ಮ ಹುಟ್ಟಿದ ದಿನವನ್ನು ತಮ್ಮ ಧರ್ಮ ಪತ್ನಿ ಡಾ. ಪ್ರಿಯಾಂಕಾ ಜೊತೆ ಆಚರಿಸಿಕೊಂಡಿದ್ದು, ಕೆಲ ಫೋಟೊಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.