ಚಳಿಗಾಲದಲ್ಲೂ ನಿಮ್ಮ ಸ್ಕಿನ್​ ಹೊಳೆಯಬೇಕೆ..? ಈ ಆಹಾರವನ್ನೊಮ್ಮೆ ಟ್ರೈ ಮಾಡಿ! glowing skin

ಮಣಿಕಂಠ ಪಾ ಹಿರೇಮಠ

ಚಳಿಗಾಲದಲ್ಲೂ ನಿಮ್ಮ ಸ್ಕಿನ್​ ಹೊಳೆಯಬೇಕೆ..? ಈ ಆಹಾರವನ್ನೊಮ್ಮೆ ಟ್ರೈ ಮಾಡಿ! glowing skin

ಚಳಿಗಾಲದಲ್ಲಿ ಬೀಸುವಂತಹ ಗಾಳಿಗೆ ಚರ್ಮವು ಬಿರುಕು ಮೂಡುವುದು ಹಾಗೂ ಒಣಗಲು ಆರಂಭಿಸುತ್ತದೆ. ಮರುದಿನ ಅದು ಮಂದವಾಗಿ ಕಾಣಲು ಪ್ರಾರಂಭವಾಗುತ್ತದೆ.

ಬೀಟ್‌ರೂಟ್

ಬೀಟ್‌ರೂಟ್ ಅನ್ನು ದೈನಂದಿನ ಊಟದಲ್ಲಿ ಸೇವಿಸುವುದು ಚಳಿಗಾಲದಲ್ಲಾಗುವ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.

ಸಿಹಿ ಗೆಣಸು

ಈ ಸಮಯದಲ್ಲಿ ಬೆಚ್ಚಗಿನ ಆಹಾರವನ್ನು ಸೇವಿಸುವುದರಿಂದ ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಚರ್ಮದಲ್ಲಿ ತೇವಾಂಶವನ್ನು ಸ್ವಚ್ಛವಾಗಿಡುತ್ತದೆ.

ಕ್ಯಾರೆಟ್

ಕ್ಯಾರೆಟ್ ಸೇವಿಸುವುದರಿಂದ ಚಳಿಗಾಲದಲ್ಲಿ ಕಣ್ಣನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಹಾಗೆಯೇ ಇದು ಚರ್ಮವನ್ನು ಸುಕ್ಕಾಗದಂತೆ ತಡೆಯುತ್ತದೆ.

ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್​ ಸಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ವಿಟಮಿನ್ A, C, E ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇವು ಚರ್ಮದ ಕೋಶಗಳನ್ನು ಫ್ರೀ ರ್ಯಾಡಿಕಲ್‌ಗಳ ಹಾನಿಯಿಂದ ರಕ್ಷಿಸುತ್ತವೆ. ವಿಟಮಿನ್ C ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ.