ಎಲ್ಲೋ ಮಿಶ್ರಿತ ರೇಶ್ಮೆ ಸೀರೆಯಲ್ಲಿ ತ್ರಿಷಾ ಮಿಂಚಿಂಗ್
ತ್ರಿಷಾ ಅವರು ಸಿಎಂ ವಿಜಯ್ ಅವರ ಪೋಷಕರಾದ ಎಸ್.ಎ. ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಕಾಣಿಸಿಕೊಂಡರು. ಹೆಣೆದ ಜಡೆಗೆ ಮಲ್ಲಿಗೆ ಹೂ, ಬಂಗಾರದ ಬಣ್ಣದ ಜುಮುಕಿ, ಚಿಕ್ಕ ಬಿಂದಿ, ಸಿಂಪಲ್ ಮೇಕಪ್ ಅವರ ಅಂದವನ್ನು ಹೆಚ್ಚಿಸಿತ್ತು. ಮೈದಾನದಲ್ಲಿ ಅವರು ಸಂತೋಷವಾಗಿ ನೋಡುತ್ತಿರುವ ಹಾಗೂ ಸಿಎಂ ಪೋಷಕರೊಂದಿಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.