ಪ್ರಮುಖ ನಟನೆ ಮತ್ತು ವೆಬ್ ಸೀರಿಸ್
ಇವರು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರಗಳಾದ ರಜನಿಕಾಂತ್ ಅವರ 'ಕಾಲಾ' ಮತ್ತು ಅಜಿತ್ ಕುಮಾರ್ ಅವರ 'ವಲಿಮೈ' ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಲ್ಲದೆ, 'ಮಹಾರಾಣಿ' ವೆಬ್ ಸೀರಿಸ್‌ನಲ್ಲಿ ರಾಣಿ ಭಾರತಿ ಪಾತ್ರದಲ್ಲಿ ಅಭಿನಯಿಸಿ ಭಾರಿ ಮೆಚ್ಚುಗೆಯನ್ನು ಗಳಿಸಿದ್ದಾರೆ. ಈಗ ಇವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.