ಶಾಲಾ-ಕಾಲೇಜಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ತೇಗರ್ಡೆಯಾಗುವುದು ಬಹಳ ಸುಲಭ. ಆದ್ರೆ,.ಆಯಾ ದೇಶಗಳಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆಗಳ ಪಟ್ಟಿ ಹೀಗಿದೆ ಗಮನಿಸಿ....1. ಚೀನಾ – ಗಾವೊಕಾವೊ 2. ಭಾರತ – IIT JEE 3. ಭಾರತ – ಯುಪಿಎಸ್ಸಿ 4. ಇಂಗ್ಲೆಂಡ್– ಮೆನ್ಸಾ 5. ಯುಎಸ್/ಕೆನಡಾ –ಜಿಆರ್ಇ.6. ಯುಎಸ್/ಕೆನಡಾ - ಸಿಎಫ್ಎ 7. ಅಮೆರಿಕಾ – ಸಿಸಿಐಇ 8. ಭಾರತ – ಗೇಟ್ 9. ಅಮೆರಿಕಾ – ಯುಎಸ್ಎಂಎಲ್ಇ 10. ಅಮೆರಿಕಾ- ಕ್ಯಾಲಿಫೋರ್ನಿಯಾ ಬಾರ್ ಪರೀಕ್ಷೆ