ಮನೆಯ ಗಾಳಿ ಶುದ್ಧವಾಗಿಡಲು ಬೆಳೆಸಬೇಕಾದ ಬೆಸ್ಟ್ ಇಂಡೋರ್ ಪ್ಲಾಂಟ್ಸ್!
ಆಧುನಿಕ ಜೀವನಶೈಲಿಯಲ್ಲಿ ಮನೆ, ಕಚೇರಿ, ಧೂಳಿನ ವಾತಾವರಣದಲ್ಲಿ ಸಮಯ ಕಳೆಯುತ್ತೇವೆ. ಹೀಗಾಗಿ ಮನೆಯ ಒಳಾಂಗಣದಲ್ಲಿಯಾದರೂ ಶುದ್ಧ ಗಾಳಿ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಇದರ ಭಾಗವಾಗಿ ನಿಮ್ಮ ಮನೆಯಲ್ಲಿ ಕೆಲವು ಗಿಡಗಳನ್ನು ಬೆಳೆಸಲು ಶುರು ಮಾಡಿ.