ಭಾರತೀಯರಲ್ಲಿ ಕಂಡುಬರುವ ಟಾಪ್ ಐದು ಕಾಯಿಲೆಗಳು
ಭಾರತದಲ್ಲಿ ಜೀವನಶೈಲಿಯ ಬದಲಾವಣೆ ಮತ್ತು ವಾತಾವರಣದಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಸಮಸ್ಯೆಗಳು ಮತ್ತು ರಕ್ತಹೀನತೆ ಅತ್ಯಂತ ಸಾಮಾನ್ಯವಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಮತ್ತು ವಾಯು ಮಾಲಿನ್ಯವು ಈ ಕಾಯಿಲೆಗಳು ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ.