2025ರ ನವೆಂಬರ್ 19ರ ಆಧಾರದಲ್ಲಿ, ಫೋರ್ಬ್ಸ್ ಮತ್ತು ಇತರ ವಿಶ್ವಾಸಾರ್ಹ ಮೂಲಗಳ ಪ್ರಕಾರ ಭಾರತದ ಟಾಪ್ 5 ಶ್ರೀಮಂತರ ಶತಕೊಟ್ಯಾಧಿಪತಿಗಳು ಈ 5 ಜನ ನೋಡಿ...ಉದ್ಯಮೆ: ರಿಲಯನ್ಸ್ ಇಂಡಸ್ಟ್ರೀಸ್ (ತೈಲ, ಟೆಲಿಕಾಂ, ರಿಟೈಲ್) ನೆಟ್ವರ್ತ್: 105 ಬಿಲಿಯನ್ ಯುಎಸ್ಡಿ.ಉದ್ಯಮೆ: ಅದಾನಿ ಗ್ರೂಪ್ (ಇನ್‌ಫ್ರಾಸ್ಟ್ರಕ್ಚರ್, ಪೋರ್ಟ್‌ಗಳು, ಪವರ್) ನೆಟ್ವರ್ತ್: 81 ಬಿಲಿಯನ್ ಯುಎಸ್ಡಿ.ಉದ್ಯಮೆ: ಜಿಂದಾಲ್ ಸ್ಟೀಲ್ ಅಂಡ್ ಪವರ್ (ಉಕ್ಕು, ಪವರ್) ನೆಟ್ವರ್ತ್: 36.5 ಬಿಲಿಯನ್ ಯುಎಸ್ಡಿ.ಉದ್ಯಮೆ: ಭಾರ್ತಿ ಎಂಟರ್‌ಪ್ರೈಸಸ್ (ಟೆಲಿಕಾಂ, ಏರ್‌ಟೆಲ್) ನೆಟ್ವರ್ತ್: 28.9 ಬಿಲಿಯನ್ ಯುಎಸ್ಡಿ.ಉದ್ಯಮೆ: HCL ಟೆಕ್ನಾಲಜೀಸ್ (ಐಟಿ ಸರ್ವೀಸಸ್) ನೆಟ್ವರ್ತ್: 27.4 ಬಿಲಿಯನ್ ಯುಎಸ್ಡಿ