ಅಂತರಾಷ್ಟ್ರೀಯ ಏಕದಿನ (ODI) ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರ ಪಟ್ಟಿ ಇಲ್ಲಿದೆ..ಸಚಿನ್ ತೆಂಡೂಲ್ಕರ್ (ಭಾರತ) - 18,426 ರನ್ಸ್.ವಿರಾಟ್ ಕೊಹ್ಲಿ (ಭಾರತ) - 14,800 ರನ್ಸ್.ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 14,234 ರನ್ಸ್.ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 13,704 ರನ್ಸ್.ಸನತ್ ಜಯಸೂರ್ಯ (ಶ್ರೀಲಂಕಾ) - 13,430 ರನ್ಸ್