ಭಾರತದ ಪರ ODIನಲ್ಲಿ ಅತಿಹೆಚ್ಚು ರನ್​ಗಳಿಸಿದ ಟಾಪ್​ 5 ಆಟಗಾರರು

ವಿಶ್ವಾಸ್​ ಎನ್​ ಜೋಳದಾಳು

ಭಾರತದ ಪರ ODIನಲ್ಲಿ ಅತಿಹೆಚ್ಚು ರನ್​ಗಳಿಸಿದ ಟಾಪ್​ 5 ಆಟಗಾರರು

ಭಾರತ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಬಲಿಷ್ಠ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದೆ.

1. ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ - 18,426 ರನ್

2. ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ - 14,557 ರನ್

3. ರೋಹಿತ್ ಶರ್ಮಾ

ರೋಹಿತ್ ಶರ್ಮಾ- 11,516 ರನ್​

4. ಸೌರವ್ ಗಂಗೂಲಿ

ಸೌರವ್ ಗಂಗೂಲಿ - 11,221 ರನ್

5. ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್- 10,768 ರನ್