ಐಪಿಎಲ್ (IPL) ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಟಾಪ್ 5 ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ಭಾರತೀಯ ಆಟಗಾರರ ದರ್ಬಾರ್ ಎದ್ದು ಕಾಣುತ್ತದೆ.ವಿರಾಟ್ ಕೊಹ್ಲಿ (ಭಾರತ) - 8 ಶತಕಗಳು, 252 ಪಂದ್ಯಗಳು.ಜೋಸ್ ಬಟ್ಲರ್ (ಇಂಗ್ಲೆಂಡ್) - 7 ಶತಕಗಳು, 107 ಪಂದ್ಯಗಳು.ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 6 ಶತಕಗಳು, 142 ಪಂದ್ಯಗಳು.ಕೆ.ಎಲ್. ರಾಹುಲ್(ಭಾರತ) - 4 ಶತಕಗಳು, 132 ಪಂದ್ಯಗಳು.5. ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) - 4 ಶತಕಗಳು, 145 ಪಂದ್ಯಗಳು