ದೇಶದಲ್ಲಿ ಅತಿ ಹೆಚ್ಚು ಕಾಲ ಅಧಿಕಾರ ನಡೆಸಿದ ಟಾಪ್ 5 ಸಿಎಂಗಳು.ಪವನ್ ಕುಮಾರ್ ಚಾಮ್ಲಿಂಗ್ಸಿ (ಸಿಕ್ಕಿಂ) - 24 ವರ್ಷ, 165 ದಿನಗಳು.ನವೀನ್ ಪಟ್ನಾಯಕ್ (ಒಡಿಶಾ) - 24 ವರ್ಷ, 99 ದಿನಗಳು.ಜ್ಯೋತಿ ಬಸು (ಪಶ್ಚಿಮ ಬಂಗಾಳ) - 23 ವರ್ಷ, 137 ದಿನಗಳು.ಗೆಗಾಂಗ್ ಅಪಾಂಗ್ (ಅರುಣಾಚಲ ಪ್ರದೇಶ) - 22 ವರ್ಷ, 250 ದಿನಗಳು.ಲಾಲ್ ಥನ್ಹಾವ್ಲಾ (ಮಿಜೋರಾಂ) - 22 ವರ್ಷ, 60 ದಿನಗಳು