IPL ಸಿಸನ್ವೊಂದರಲ್ಲಿ ಆತಿಹೆಚ್ಚು ವಿಕೆಟ್ ಕಬಳಿಸಿದ ಟಾಪ್ 5 ಬೌಲರ್ಗಳು.ಹರ್ಷಲ್ ಪಟೇಲ್ (ಆರ್‌ಸಿಬಿ) - 32 ವಿಕೆಟ್.ಡ್ವೇನ್ ಬ್ರಾವೋ (ಸಿಎಸ್‌ಕೆ) - 32 ವಿಕೆಟ್.ಕಗಿಸೊ ರಬಾಡ (ಡಿಸಿ)- 30 ವಿಕೆಟ್.ಲಸಿತ್ ಮಾಲಿಂಗ (ಎಂಐ) - 28 ವಿಕೆಟ್.ಜೇಮ್ಸ್ ಫಾಕ್ನರ್ (ಆರ್‌ಆರ್) -28 ವಿಕೆಟ್