ಐಪಿಎಲ್ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿರುವ ಟಾಪ್ 5 ಬ್ಯಾಟರ್ಗಳು
ಐಪಿಎಲ್ ಎಂದರೆ ಇದು ಹೊಡಿ ಬಡಿಯಾಟ. ಇಲ್ಲಿ ಯಾವ ತಂಡ ಅತಿ ಹೆಚ್ಚು ರನ್ ಗಳಿಸುತ್ತದೆಯೋ ಆ ತಂಡ ಗೆಲ್ಲುವ ಸಂಭವನಿಯತೆ ಹೆಚ್ಚುರತ್ತದೆ. ಇರುವ ಕೇವಲ 120 ಬಾಲ್ಗಳಲ್ಲಿ ಅತಿ ಹೆಚ್ಚು ರನ್ಗಳನ್ನು ಸೇರಿಸಲು ಆಟಗಾರರು ಪ್ರಯತ್ನಿಸುತ್ತಾರೆ. ಇಲ್ಲಿ ತಂಡದ ರನ್ ಹೆಚ್ಚ ಬೇಕೆಂದರೆ ವೈಯಕ್ತಿಕವಾಗಿ ಸಹ ಹೆಚ್ಚಿನ ರನ್ ಗಳಿಸಬೇಕಾಗುತ್ತದೆ. ಐಪಿಎಲ್ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿರುವ ಟಾಪ್ 5 ಬ್ಯಾಟರ್ಗಳ ಪಟ್ಟಿ ಇಲ್ಲಿದೆ.