ಈ ಶ್ರೇಯಾಂಕಗಳು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ನಂತರ ಬಿಡುಗಡೆಯಾಗಿವೆ, ಅಲ್ಲಿ ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ ಅಭೂತಪೂರ್ವ ಪ್ರದರ್ಶನ ನೀಡಿದ್ದಾರೆ.ರೋಹಿತ್ ಶರ್ಮಾ (ಭಾರತ) - 781 ಪಾಯಿಂಟ್ಸ್.ವಿರಾಟ್ ಕೊಹ್ಲಿ (ಭಾರತ) - 773 ಪಾಯಿಂಟ್ಸ್.ಡ್ಯಾರಿಲ್ ಮಿಚೆಲ್ (ನ್ಯೂಜಿಲಾಂಡ್) - 766 ಪಾಯಿಂಟ್ಸ್.ಇಬ್ರಾಹಿಂ ಜರ್ದಾನ್ (ಅಫ್ಘಾನಿಸ್ತಾನ) - 764 ಪಾಯಿಂಟ್ಸ್.ಶುಭಮನ್ ಗಿಲ್ (ಭಾರತ) - 723 ಪಾಯಿಂಟ್ಸ್