ಹೊಳೆಯುವ ಚರ್ಮಕ್ಕಾಗಿ ಸಲಹೆಗಳು

ಭಾನುಪ್ರಿಯ ಡಿ.ಕೆ

ಹೊಳೆಯುವ ಚರ್ಮಕ್ಕಾಗಿ ಸಲಹೆಗಳು

ಸುಂದರವಾಗಿ ಕಾಣಲು ಪರಿಣಾಮಕಾರಿ ಅಭ್ಯಾಸಗಳು ರೂಢಿಮಾಡಿಕೊಳ್ಳಿ

ಫೇಸ್​ ಪ್ಯಾಕ್​ ಬಳಸಿ

ಚರ್ಮವನ್ನು ರಿಫ್ರೆಶ್​ ಮಾಡಲು ಒಳ್ಳೆಯ ಫೇಸ್​ಪ್ಯಾಕ್​ ಬಳಸಿ

ಮುಖಕ್ಕೆ ಸ್ಕ್ರಬ್​ ಮಾಡಿ

ಮುಖದ ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಲು ಸ್ಕ್ರಬ್​ ಮಾಡಿ

ಪೌಷ್ಟಿಕ ಆಹಾರ ಸೇವಿಸಿ

ಪೌಷ್ಟಿಕ ಆಹಾರ ಸೇವಿಸುವುದರಿಂದ ದೇಹದಲ್ಲಿ ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿರುತ್ತದೆ.

ಅತಿ ಹೆಚ್ಚು ನೀರು ಕುಡಿಯಿರಿ

ನೀರು ಚರ್ಮದ ಅತ್ಯುತ್ತಮ ಸ್ನೇಹಿತ. ಹಾಗಾಗಿ ದಿನವಿಡೀ ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯಿರಿ

ಸಾಕಷ್ಟು ನಿದ್ರೆ ಮಾಡಿ

ನಿದ್ರೆಯ ಕೊರತೆಯು ಚರ್ಮವನ್ನು ಹಾಳುಮಾಡುತ್ತದೆ. ಹಾಗಾಗಿ ಅತಿ ಹೆಚ್ಚು ನಿದ್ರೆ ಮಾಡಿ