ಕಾಲು, ಪಾದ ಮತ್ತು ಕೀಲುಗಳಲ್ಲಿ ಊತ
ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ದೇಹದಲ್ಲಿನ ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಇದು ದೇಹದ ಕೆಳಭಾಗದಲ್ಲಿ, ವಿಶೇಷವಾಗಿ ಪಾದಗಳು, ಹಿಮ್ಮಡಿಗಳು ಮತ್ತು ಕಾಲುಗಳಲ್ಲಿ ನೀರು ನಿಲ್ಲುವಂತೆ ಮಾಡುತ್ತದೆ. ಇದರಿಂದ ಪಾಗಳು ನೋವಿನಿಂದ ಕೂಡಿರುವಂತೆ ಭಾಸವಾಗುತ್ತದೆ.