1. ಜೇಡ್ ರೋಲರ್
ಫೇಸ್ ರೋಲರ್ ಎಂದೂ ಕರೆಯಲ್ಪಡುವ ಜೇಡ್ ರೋಲರ್ ಚರ್ಮದ ವಿನ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೊದಲು ನೀವು ಮುಖಕ್ಕೆ ಫೇಸ್ ಸಿರಮ್ ಅಥವಾ ಮಾಯಿಶ್ಚರೈಸರ್ ಹಚ್ಚಿ, ಈ ಜೇಡ್ ರೋಲರ್ನಿಂದ ಐದರಿಂದ ಏಳು ನಿಮಿಷಗಳವರೆಗೆ ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆ ಸುಧಾರಿಸಿ, ಮುಖದ ಮೆಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.