ಜೀವನಶೈಲಿ
ದೀರ್ಘಕಾಲ ಕೂರುವುದು, ಹೆಚ್ಚಿನ ನಿದ್ರೆ ಮತ್ತು ಕಡಿಮೆ ದೈಹಿಕ ಚಟುವಟಿಕೆಯು ಹೃದಯ ಸ್ನಾಯುವನ್ನು ದುರ್ಬಲಗೊಳಿಸುತ್ತದೆ. ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಅಪಾಯ ತಂದಿಡುತ್ತದೆ. ಪ್ರತಿದಿನ ಅಥವಾ ವಾರಕ್ಕೆ 4ರಿಂದ 5 ದಿನ ವಾಕಿಂಗ್, ಜಾಗಿಂಗ್, ಯೋಗಾಭ್ಯಾಸ ರೂಢಿಸಿಕೊಳ್ಳಿ.