ಚಳಿಗಾಲದ ಹಸಿವನ್ನು ನೀಗಿಸಲು ಈ 5 ದೇಶಿ ತಿಂಡಿಗಳೇ ಬೆಸ್ಟ್..!local snacks.ಪ್ರೋಟೀನ್ ಮತ್ತು ಕ್ಯಾಲ್ಸಿಯಂನಿಂದ ಕೂಡಿದ್ದು, ತುಪ್ಪದಲ್ಲಿ ಹುರಿದರೆ ದೇಹಕ್ಕೆ ಉಷ್ಣತೆ ನೀಡುತ್ತದೆ..ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೂ ಉತ್ತಮ..ಇದರಲ್ಲಿ ನಾರಿನಂಶ ಹೆಚ್ಚಿದ್ದು, ಚಳಿಗಾಲದಲ್ಲಿ ಜೀರ್ಣಕ್ರಿಯೆಗೆ ಮತ್ತು ರೋಗನಿರೋಧಕ ಶಕ್ತಿಗೆ ಸಹಕಾರಿ..ದೇಹವನ್ನು ಬೆಚ್ಚಗಿಡಲು ಮತ್ತು ತಕ್ಷಣದ ಶಕ್ತಿ ನೀಡಲು ಇದು ಅತ್ಯುತ್ತಮ..ಪ್ರೋಟೀನ್‌ಯುಕ್ತ ಬಿಸಿಯಾದ ತಿಂಡಿ, ಇದು ದೀರ್ಘಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ.